Advertisement
ಶನಿವಾರ ನಾಲ್ವರ ವಿರುದ್ಧ ಸುರೇಂದ್ರನಗರ ಜಿಲ್ಲೆಯ ಮುಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಭೆಟ್ ಹಳ್ಳಿಯಲ್ಲಿ ಸರಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆಯನ್ನು ನಡೆಸಲಾಗುತ್ತಿತ್ತು. 3 ಕಾರ್ಮಿಕರ 60 ಅಡಿ ಆಳದಲ್ಲಿ ಸ್ವತ್ಛಗೊಳಿಸುವಾಗ ಉಸಿರುಗಟ್ಟಿ ಮೃತಪಟ್ಟಿದ್ದರು. Advertisement
Gujarat; ಗಣಿಯಲ್ಲಿ 3 ಸಾವು: 2 ಬಿಜೆಪಿಗರ ಸಹಿತ ನಾಲ್ವರ ವಿರುದ್ಧ ಕೇಸ್
01:13 AM Jul 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.