Advertisement
ಈ ನಡುವೆ, ಮುಂದಿನ ಹಣಕಾಸು ವರ್ಷದಿಂದ ಶಿಕ್ಷಣ, ಆರೋಗ್ಯ ಹಾಗೂ ತೀರ್ಥಯಾತ್ರೆಗಳನ್ನು ಹೊಸ ವ್ಯವಸ್ಥೆಗೆ ಸೇರ್ಪಡೆ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ತಿಳಿಸಿದ್ದಾರೆ. ತೆರಿಗೆ ದರ ನಿರ್ಧರಿಸುವ ಸಂಬಂಧ ವಿತ್ತ ಸಚಿವ ಜೇಟ್ಲಿ ನೇತೃತ್ವದ ಸಮಿತಿ ಮೇ 18, 19ರಂದು ಶ್ರೀನಗರದಲ್ಲಿ ಸಭೆ ಸೇರಲಿದೆ. Advertisement
ಜಿಎಸ್‌ಟಿ: ತೆರಿಗೆ ವಂಚಿಸಿದ್ರೆ ಜಾಮೀನುರಹಿತ ವಾರಂಟ್
12:31 PM Apr 03, 2017 | Karthik A |
Advertisement
Udayavani is now on Telegram. Click here to join our channel and stay updated with the latest news.