Advertisement

ಜಿಎಸ್‌ಟಿ ರಿಟರ್ನ್ಸ್: ಆ. 25ರ ವರೆಗೆ ಅವಕಾಶ

08:00 AM Aug 20, 2017 | Harsha Rao |

ಹೊಸದಿಲ್ಲಿ: ನೂತನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾಯ್ದೆ ಯಡಿ, ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಮತ್ತು ತೆರಿಗೆ ಸಲ್ಲಿಕೆಯ ದಿನಾಂಕವನ್ನು ಆ. 25ರ ವರೆಗೆ ವಿಸ್ತರಿಸಲಾಗಿದೆ.

Advertisement

ವೆಬ್‌ಸೈಟ್‌ ವ್ಯತ್ಯಯ ಹಿನ್ನೆಲೆ ಯಲ್ಲಿ ದಿನಾಂಕವನ್ನು ವಿಸ್ತರಿಸಿ ಕೇಂದ್ರ ಹಣಕಾಸು ಇಲಾಖೆ ಶನಿವಾರ ಆದೇಶ ಹೊರಡಿಸಿದೆ.

ಜಿಎಸ್‌ಟಿ ರಿಟರ್ನ್ಸ್ ಮತ್ತು ತೆರಿಗೆ ಸಲ್ಲಿಕೆಗೆ ಆ. 20 ಕೊನೆ ದಿನವಾಗಿತ್ತು. “ಜಿಎಸ್‌ಟಿ ವೆಬ್‌ಸೈಟ್‌ನ ತಾಂತ್ರಿಕ ತೊಂದರೆಗಳು ಮತ್ತು ನೆರೆ ಪೀಡಿತ ರಾಜ್ಯಗಳು ದಿನಾಂಕ  ಮುಂದೂಡು ವಂತೆ ಮನವಿ ಮಾಡಿದ್ದರಿಂದ ಜಿಎಸ್‌ಟಿ ಸಮಿತಿ ಕೊನೆಯ ದಿನಾಂಕ ಮುಂದೂ ಡಿದೆ’ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next