Advertisement

ಸಗಟು ಹಣದುಬ್ಬರ ಶೇ. 4.64ಕ್ಕೆ ಇಳಿಕೆ

09:00 AM Dec 15, 2018 | Team Udayavani |

ಹೊಸದಿಲ್ಲಿ: ಭಾರತದ ಸಗಟು ಹಣದುಬ್ಬರವು ನವೆಂಬರ್‌ನಲ್ಲಿ ಶೇ.4.64 ಕ್ಕೆ ಇಳಿಕೆಯಾಗಿದೆ. ಆಹಾರ ಹಾಗೂ ಪೆಟ್ರೋಲಿಯಂ ಬೆಲೆ ಇಳಿಕೆಯಿಂದಾಗಿ ಈ ಪರಿಣಾಮ ಕಂಡುಬಂದಿದೆ. ಅಕ್ಟೋಬರ್‌ನಲ್ಲಿ ಸಗಟು ಹಣದುಬ್ಬರ ಶೇ. 5.28 ಆಗಿತ್ತು. ಕಳೆದ ನವೆಂಬರ್‌ನಲ್ಲಿ ಇದು ಶೇ. 4.02 ಆಗಿತ್ತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next