Advertisement

ಚಂಬಲ್ ನದಿಗೆ ಬಿದ್ದ ದಿಬ್ಬಣದ ಕಾರು : ವರ ಸೇರಿ ಎಂಟು ಮಂದಿಯ ದುರಂತ ಸಾವು

12:16 PM Feb 20, 2022 | Team Udayavani |

ಕೋಟಾ: ರಾಜಸ್ಥಾನದ ಕೋಟಾದಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಪರಿಣಾಮ ಮದುವೆಗೆ ದಿಬ್ಬಣ ಹೊರಟಿದ್ದ ಕಾರೊಂದು ಚಂಬಲ್ ನದಿಗೆ ಬಿದ್ದು ವರ ಸೇರಿ ಒಟ್ಟು ಎಂಟು ಮಂದಿ ಸಾವನ್ನಪ್ಪಿದ್ದ ಘಟನೆ ನಡೆದಿದೆ.

Advertisement

ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ಈ ಅಪಘಾತ ಸಂಭವಿಸಿದೆ. ಮದುವೆ ಸಮಾರಂಭಕ್ಕೆ ವರನ ಕಡೆಯವರನ್ನು ಕರೆದುಕೊಂಡು ಹೊರಟಿದ್ದ ಕಾರು ಚಂಬಲ್ ನದಿಯ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದ್ದೆ ಪರಿಣಾಮ ಅದರಲ್ಲಿದ್ದ 8 ಜನ ಮೃತಪಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ರಕ್ಷಣಾ ತಂಡ ಕಾರಿನೊಳಗಿದ್ದ ಏಳು ಮಂದಿ ಹಾಗೂ ನದಿಯಲ್ಲಿದ್ದ ಓರ್ವನ ದೇಹವನ್ನು ಹೊರತೆಗೆಯಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಲು ಆಸ್ಪತ್ರೆಗೆ ಸಾಗಿಸಲಾಗಿದೆ.

ಕ್ರೇನ್ ಮೂಲಕ ಕಾರನ್ನು ಮೇಲಕ್ಕೆತ್ತಲಾಗಿದೆ.

ಇದನ್ನೂ ಓದಿ : ತುಂಗಾ ಆರತಿ: 108 ಯೋಗ ಮಂಟಪಗಳ ನಿರ್ಮಾಣ ಕಾರ್ಯಕ್ಕೆ ಸಿಎಂ ಶಿಲಾನ್ಯಾಸ

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next