Advertisement
ಬೆನ್ನು ನೋವಿಗೆ ತುತ್ತಾಗಿರುವ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುವ ಸಾಧ್ಯತೆಯಿದ್ದು, ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುವ ಸಾಧ್ಯತೆ ಕಡಿಮೆಯಿದೆ. ಇತ್ತೀಚೆಗೆ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಆಸ್ಟ್ರೇಲಿಯ ತಂಡ ಅಲ್ಲಿ 5 ಪಂದ್ಯಗಳ ಏಕ ದಿನ ಸರಣಿಯನ್ನಾಡಿತ್ತು. ಈ ವೇಳೆ ಗ್ರೀನ್ ಬೆನ್ನು ನೋವಿಗೆ ಈಡಾಗಿದ್ದರು ಎನ್ನಲಾಗಿದೆ. Advertisement
India vs Australia; ಟೆಸ್ಟ್ ಸರಣಿಗೆ ಗ್ರೀನ್ ಸಂಶಯ
01:14 AM Oct 11, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.