Advertisement
ಅದನ್ನು 5-11 ವರ್ಷ ವಯೋಮಿತಿಯ ಮಕ್ಕಳಿಗಾಗಿ 3 ಡೋಸ್‌ನಲ್ಲಿ ನೀಡಲಾಗುತ್ತದೆ.
ದೇಶದಲ್ಲಿ ಮಂಗಳವಾರದಿಂದ ಬುಧವಾರದ ಅವಧಿಯಲ್ಲಿ 13, 451 ಪ್ರಕರಣಗಳು ಮತ್ತು 585 ಮಂದಿ ಅಸುನೀಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ ದಾಖಲಾದ ಪ್ರಕರಣ 242 ದಿನಗಳ ಕನಿಷ್ಠದ್ದಾಗಿರುವುದು ಪ್ರಧಾನ ಅಂಶ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.98.19 ಆಗಿದೆ. ಜತೆಗೆ ಸಕ್ರಿಯ ಸೋಂಕಿನ ಪ್ರಮಾಣ 1,62,661ಕ್ಕೆ ಇಳಿಕೆಯಾಗಿದೆ. ಇದನ್ನೂ ಓದಿ:5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ
Related Articles
ಕೇರಳದಲ್ಲಿ ಸೋಂಕಿನಿಂದಾಗಿ 41 ಮಂದಿ ಗರ್ಭಿಣಿಯರು ಅಸುನೀಗಿದ್ದಾರೆ ಮತ್ತು ಸೆಪ್ಟೆಂಬರ್ ವರೆಗೆ 149 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಅವರು, ಐಸಿಎಂಆರ್ ವರದಿಯ ಪ್ರಕಾರ ರಾಜ್ಯದಲ್ಲಿ ಸೆರೋಪಾಸಿಟಿವಿಟಿ ಪ್ರಮಾಣ 2020ರ ಮೇ ತಿಂಗಳಲ್ಲಿ ಶೇ.0.33, ಆಗಸ್ಟ್‌ನಲ್ಲಿ ಶೇ.0.88, ಡಿಸೆಂಬರ್‌ನಲ್ಲಿ ಶೇ.11.6, 2021ರ ಮೇ ತಿಂಗಳಿಗೆ ಶೇ.44.4ನಷ್ಟಿತ್ತು. ರಾಜ್ಯ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ ಈ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸೆರೋಪಾಸಿಟಿವಿಟಿ ಪ್ರಮಾಣ ಶೇ. 82.61ರಷ್ಟು ವರದಿಯಾಗಿದೆ’ ಎಂದಿದ್ದಾರೆ.
Advertisement