Advertisement
ಒಂದು ದೇಶ, ಒಂದು ಪಡಿತರ ಕಾರ್ಡ್ಕಳೆದ ಸೆಪ್ಟಂಬರ್‌ನಿಂದಲೇ ಅನ್ವಯವಾಗುವಂತೆ, 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ಯಾವುದೇ ಪಡಿತರ ಅಂಗಡಿಗಳಿಂದ ಆಹಾರಧಾನ್ಯ ಪಡೆದುಕೊಳ್ಳಲು 68.60 ಕೋಟಿ ಫಲಾನುಭವಿಗಳಿಗೆ ಅವಕಾಶ.
ಬೀದಿಬದಿ ವ್ಯಾಪಾರಿಗಳಿಗೆ ಸಾಲ ನೀಡುವ ಯೋ ಜನೆ. 27 ಲಕ್ಷ ಅರ್ಜಿಗಳ ಸ್ವೀಕಾರ. 1,373.3 ಕೋಟಿ ರೂ. ಮೌಲ್ಯದ 14 ಲಕ್ಷದಷ್ಟು ಸಾಲ ವಿತ ರಣೆ. 5 ಸಾವಿರ ಕೋಟಿ ರೂ. ಸಾಲ ವಿತರಿಸುವ ಗುರಿ. ಕಿಸಾನ್ ಕ್ರೆಡಿಟ್ ಕಾರ್ಡ್
1.83 ಕೋಟಿ ಅರ್ಜಿಗಳ ಸ್ವೀಕಾರ. 1.57 ಕೋಟಿ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ. 2.50 ಕೋಟಿ ರೈತರಿಗೆ 2 ಲಕ್ಷಕೋಟಿ ರೂ. ವಿತರಣೆ ಗುರಿ.
Related Articles
ಒಟ್ಟಾರೆ 1681.3 ಕೋಟಿ ರೂ. ವೆಚ್ಚದಲ್ಲಿ 21 ರಾಜ್ಯಗಳ ಪ್ರಸ್ತಾವನೆಗೆ ಒಪ್ಪಿಗೆ. 20 ಸಾವಿರ ಕೋಟಿ ರೂ. ವಿತರಣೆಯ ಗುರಿ.
Advertisement
ರೈತರಿಗೆ ತುರ್ತು ಬಂಡವಾಳನಬಾರ್ಡ್ನಿಂದ ರೈತರಿಗೆ ತುರ್ತು ದುಡಿಯುವ ಬಂಡವಾಳ ಯೋಜನೆಯಡಿ 25 ಸಾವಿರ ಕೋಟಿ ರೂ. ವಿತರಣೆ. 30 ಸಾವಿರ ಕೋಟಿ ರೂ. ಒದಗಿಸುವ ಟಾರ್ಗೆಟ್. ತುರ್ತು ಸಾಲ-ಆಧರಿತ ಖಾತ್ರಿ ಯೋಜನೆ
21 ರಾಜ್ಯಗಳ ಪ್ರಸ್ತಾವದಂತೆ 1681.3 ಕೋಟಿ ರೂ. ಬಿಡುಗಡೆ. 20 ಸಾವಿರ ಕೋಟಿ ರೂ. ವಿತರಣೆಯ ಗುರಿ. ಭಾಗಶಃ ಸಾಲ ಖಾತ್ರಿ ಯೋಜನೆ
26,889 ಕೋಟಿ ರೂ. ಪೋರ್ಟ್‌ಫೋಲಿಯೋ ಖರೀದಿಗೆ ಬ್ಯಾಂಕುಗಳ ಸಮ್ಮತಿ. 45 ಸಾವಿರ ಕೋಟಿ ರೂ. ಟಾರ್ಗೆಟ್. ಎನ್‌ಬಿಎಫ್ಸಿ, ಎಚ್‌ಬಿಸಿಗೆ ವಿಶೇಷ ಲಿಕ್ವಿಡಿಟಿ ಯೋಜನೆ
7,227 ಕೋಟಿ ರೂ. ಬಿಡುಗಡೆ. 30 ಸಾವಿರ ಕೋಟಿ ರೂ. ವಿತರಣೆಯ ಗುರಿ. ವಿದ್ಯುತ್ ವಿತರಣೆ ಕಂಪೆನಿಗಳಿಗೆ ಹಣಕಾಸು ನೆರವು
17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 1.18 ಲಕ್ಷ ಕೋಟಿ ರೂ. ಮೌಲ್ಯದ ಸಾಲ ಬಿಡುಗಡೆ. ಈಗಾಗಲೇ 11 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 31,136 ಕೋಟಿ ರೂ. ವಿತರಣೆ. 90 ಸಾವಿರ ಕೋಟಿ ರೂ. ವಿತರಣೆಯ ಗುರಿ. ಹಬ್ಬದ ಮುಂಗಡ
ಎಸ್‌ಬಿಐ ಉತ್ಸವ್ ಕಾರ್ಡ್ ವಿತರಣೆ. ಎಲ್‌ಟಿಸಿ ವೋಚರ್ ಯೋಜನೆಯನ್ವಯ ವೋಚರ್ ವಿತರಣೆ ಹೆಚ್ಚುವರಿ ಬಂಡವಾಳ ವೆಚ್ಚ
ರಸ್ತೆ ಸಾರಿಗೆ ಮತ್ತು ರಕ್ಷಣಾ ಸಚಿವಾಲಯಗಳಿಗೆ 25 ಸಾವಿರ ಕೋಟಿ ರೂ. ವಿತರಣೆ. ಗುರಿ ಸಾಧನೆ. ರಾಜ್ಯಗಳಿಗೆ ಬಂಡವಾಳ ವೆಚ್ಚ
11 ರಾಜ್ಯಗಳಿಗೆ 3,621 ಕೋಟಿ ರೂ. ಬಿಡುಗಡೆ. 12,000 ಕೋಟಿ ರೂ. ವಿತರಣೆಯ ಗುರಿ.