Advertisement
ಲೋಕಸಭೆಯಲ್ಲಿ, ಬಿಜೆಡಿ ಸಂಸದ ಪಿನಾಕಿ ಮಿಶ್ರಾ ಅವರು, ಲಿಖೀತ ರೂಪದಲ್ಲಿ ಸಲ್ಲಿಸಿದ್ದ ಪ್ರಶ್ನೆಗೆ ಬುಧವಾರ ಉತ್ತರಿಸಿದ ರಕ್ಷಣಾ ಇಲಾಖೆ ಸಹಾಯಕ ಸಚಿವ ಸುಭಾಷ್ ಭಾಮ್ರೆ, “ರಾಷ್ಟ್ರೀಯ ಭದ್ರತೆಯ ಹಿನ್ನೆಲೆಯಲ್ಲಿ, ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ತಿಳಿಸಿದರು. ಕಳೆದ ವರ್ಷ ಸಿಬ್ಬಂದಿಯ ಕಣ್ತಪ್ಪಿನಿಂದಾದ ಅವಗಢದಿಂದ “ಅರಿಹಂತ್’ ಹಾನಿಗೀಡಾಗಿರುವುದಾಗಿ ವದಂತಿಗಳು ಹರಡಿತ್ತು.
Advertisement
ಅರಿಹಂತ್ ನೌಕೆ ಮಾಹಿತಿ ನೀಡಲು ಅಸಾಧ್ಯ: ಕೇಂದ್ರ
07:00 AM Mar 29, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.