Advertisement
ಅಂಧತ್ವ, ಮಿತದೃಷ್ಟಿ, ಬರೆಯಲು ದೈಹಿಕ ತೊಂದರೆ ಹೊಂದಿರುವ, ಲೋಕೋಮೋಟರ್ ನ್ಯೂನತೆ, ನರದೌರ್ಬಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಬರಹಗಾರ/ಓದುಗಾರರ ಸೌಲಭ್ಯದೊಂದಿಗೆ ಹೆಚ್ಚುವರಿ ಸಮಯ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ. ಅಭ್ಯರ್ಥಿಯ ತರಗತಿಗಿಂತ ಒಂದು ತರಗತಿ ಕಡಿಮೆ ಇರುವ ಬರಹಗಾರ/ಓದುಗಾರರನ್ನು ಶಾಲಾ ಮುಖ್ಯಸ್ಥರು ಅಥವಾ ಅಭ್ಯರ್ಥಿಯೇ ಆಯ್ಕೆ ಮಾಡಿಕೊಳ್ಳಬಹುದು. ನೆಲ ಮಹಡಿಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಪರೀಕ್ಷೆ ನಡೆಸಬೇಕು. ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ಶಿಕ್ಷಣ ಮಾಧ್ಯಮದ ಒಂದು ಭಾಷೆಯನ್ನು ಮಾತ್ರ ಅಧ್ಯಯನ ಮಾಡಿ ಉಳಿದ ಎರಡು ಭಾಷೆಗಳಿಗೆ ವಿನಾಯಿತಿ ನೀಡಹುದಾಗಿದೆ. Advertisement
Karnataka: ವಿಶೇಷ ಚೇತನ ವಿದ್ಯಾರ್ಥಿಗಳಿಗೆ ವಿನಾಯಿತಿ ಪ್ರಕಟಿಸಿದ ಸರಕಾರ
11:39 PM Oct 16, 2023 | Pranav MS |
Advertisement
Udayavani is now on Telegram. Click here to join our channel and stay updated with the latest news.