Advertisement

ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆ ಗಡುವು ವಿಸ್ತರಣೆ

07:15 AM Oct 31, 2017 | |

ಹೊಸದಿಲ್ಲಿ: ಜಿಎಸ್‌ಟಿ ತೆರಿಗೆದಾರರಿಗೆ ಮತ್ತಷ್ಟು ರಿಲೀಫ್ ನೀಡಿರುವ ಕೇಂದ್ರ ಸರಕಾರ, ಇದೀಗ ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿದೆ. 

Advertisement

ಜುಲೈ ತಿಂಗಳ ಜಿಎಸ್‌ಟಿಆರ್‌-2 ರಿಟರ್ನ್ಸ್ ಸಲ್ಲಿಕೆ ದಿನಾಂಕವನ್ನು ನ.30ರವರೆಗೆ ಹಾಗೂ ಜಿಎಸ್‌ಟಿಆರ್‌-3 ಅನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ. ಈಗ ಅವಧಿ ವಿಸ್ತರಣೆ ಆಗಿರುವ ಕಾರಣ 30.81 ಲಕ್ಷ ತೆರಿಗೆದಾರರು ನಿರಾಳರಾಗಲಿದ್ದಾರೆ ಎಂದು ವಿತ್ತ ಸಚಿವಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next