Advertisement

ಲಡಾಖ್‌: 8 ಜಲವಿದ್ಯುತ್‌ ಯೋಜನೆಗಳಿಗೆ ಅಸ್ತು

09:15 PM Jan 07, 2021 | Team Udayavani |

ಹೊಸದಿಲ್ಲಿ: ಲಡಾಖ್‌ನಲ್ಲಿ ಸಿಂಧೂ ನದಿ ಮತ್ತದರ ಉಪನದಿಗಳಿಂದ 144 ಮೆ.ವ್ಯಾ. ವಿದ್ಯುತ್‌ ಉತ್ಪಾದಿಸುವ 8 ಜಲವಿದ್ಯುತ್‌ ಯೋಜನೆಗಳಿಗೆ ಕೇಂದ್ರ ಸರಕಾರವು ಹಸುರು ನಿಶಾನೆ ತೋರಿದೆ. ಚೀನ-ಭಾರತ ಗಡಿ ಭಾಗದ ಈ ಕೇಂದ್ರಾಡಳಿತ ಪ್ರದೇಶದಲ್ಲಿ ಒಂದೇ ಬಾರಿಗೆ ಇಷ್ಟು ಜಲವಿದ್ಯುತ್‌ ಯೋಜನೆಗಳಿಗೆ ಸಮ್ಮತಿ ನೀಡಿರುವುದು ಇದೇ ಮೊದಲು ಎಂದು ಜಲಶಕ್ತಿ ಸಚಿವಾಲಯ ಹೇಳಿದೆ.

Advertisement

ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳಲ್ಲಿ ಈ ಯೋಜನೆಗಳು ನಿರ್ಮಾಣಗೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next