Advertisement

ಚಿನ್ನದ ಭವಿಷ್ಯದ ಬೆಲೆಯಲ್ಲಿ 940 ರೂ. ಕುಸಿತ

09:21 PM Apr 24, 2021 | |

ನವದೆಹಲಿ: ಎಂಸಿಎಕ್ಸ್‌ನಲ್ಲಿ (ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌) ಚಿನ್ನದ ಭವಿಷ್ಯದ ಬೆಲೆಯಲ್ಲಿ ಶುಕ್ರವಾರ ಕುಸಿತವಾಗಿದೆ.

Advertisement

10 ಗ್ರಾಮ್‌ ಚಿನ್ನದ ಬೆಲೆ ಶೇ.0.44ರಷ್ಟು ಕುಸಿದು 47,560 ರೂ.ಗೆ ಮುಟ್ಟಿದೆ. ಒಟ್ಟಾರೆ ವಾರದಲ್ಲಿ 200 ರೂ. ಅಲ್ಪ ಲಾಭ ಬಂದಿದೆ.

ಆದರೆ ಬುಧವಾರದ 48,500 ರೂ. ಬೆಲೆಯನ್ನು ಪರಿಗಣಿಸಿದರೆ, ಬೆಲೆಯಲ್ಲಿ 940 ರೂ. ಇಳಿಕೆಯಾದಂತಾಗಿದೆ.

ಅದೇನೆ ಇದ್ದರೂ ಈ ತಿಂಗಳನ್ನು ಪೂರ್ಣ ಪರಿಗಣಿಸಿದರೆ ಬೆಲೆ 3,500 ರೂ.ನಷ್ಟು ಏರಿಕೆಯಲ್ಲೇ ಇದೆ.

ಇದನ್ನೂ ಓದಿ :ಲಸಿಕೆ 3ನೇ ಹಂತಕ್ಕೆ ಮಾರ್ಗಸೂಚಿ : 18-45ರ ವಯೋಮಾನದವರಿಗೆ ಆನ್‌ಲೈನ್‌ ಮೂಲಕ ನೋಂದಣಿ

Advertisement
Advertisement

Udayavani is now on Telegram. Click here to join our channel and stay updated with the latest news.

Next