Advertisement

ದೀಪಾವಳಿಗೆ ಚಿನ್ನ ಬಲು ತುಟ್ಟಿ

07:15 AM Nov 01, 2018 | Karthik A |

ಹೊಸದಿಲ್ಲಿ: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆ ಚಿನ್ನದ ಬೆಲೆ ಗಗನಕ್ಕೇರಿದೆ! ದಿಲ್ಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಪ್ರತಿ ಗ್ರಾಂ ಮೇಲೆ 30 ರೂ. ಏರಿಕೆಯಾಗಿದೆ. ಹೀಗಾಗಿ ಪ್ರತಿ ಹತ್ತು ಗ್ರಾಂ ಚಿನ್ನದ ದರ 32,650 ರೂ. (99.9 ಶುದ್ಧ ಚಿನ್ನ) ಮತ್ತು ಶೇ. 99.5 ಮಾದರಿ ಚಿನ್ನಕ್ಕೆ 32,500 ರೂ. ಆಗಿದೆ. ಇದು 2012ರ ನವೆಂಬರ್‌ ಬಳಿಕದ ಅತ್ಯಂತ ಹೆಚ್ಚಿನ ಬೆಲೆೆ. ಬೆಳ್ಳಿ ಪ್ರತಿ ಕೆಜಿಗೆ 40 ರೂ.ಇಳಿಕೆ ಯಾಗಿ 39,200 ರೂ. ಆಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next