Advertisement

Gold Price: ದೆಹಲಿಯಲ್ಲಿ 80 ಸಾವಿರ ರೂ.ಗಳ ಸನಿಹಕ್ಕೆ ಚಿನ್ನದ ದರ

02:27 AM Oct 19, 2024 | |

ನವದೆಹಲಿ: ದೇಶದಲ್ಲಿ ಚಿನ್ನದ ಬೆಲೆ ದಿನವೂ ಏರಿಕೆಯಾಗುತ್ತಿದ್ದು ಸದ್ಯದಲ್ಲೇ 80 ಸಾವಿರದ ಗಡಿ ದಾಟುವ ಸಾಧ್ಯತೆ ಇದೆ. ಸಾರ್ವಕಾಲಿಕ ದಾಖಲೆಯೊಂದಿಗೆ ಗುರುವಾರ 79,350 ರೂ.ಗಳಿದ್ದ 10 ಗ್ರಾಂ ಚಿನ್ನದ ಬೆಲೆ ಶುಕ್ರವಾರಕ್ಕೆ 550 ರೂ.ಗಳಷ್ಟು ಏರಿಕೆ ಕಂಡು, 79,900 ರೂ. ಮುಟ್ಟಿದೆ.

Advertisement

ಇತ್ತ ಬೆಂಗಳೂರಿನಲ್ಲಿ ಶುಕ್ರವಾರ ಚಿನ್ನ 78,970 ರೂ. ತಲುಪಿದೆ. ಇದೇ ವೇಳೆ ನವದೆಹಲಿಯಲ್ಲಿ ಕೇಜಿ ಬೆಳ್ಳಿಯು ಸಾವಿರ ರೂ.ಗಳಷ್ಟು ಏರಿಕೆಯಾಗಿ 94,500 ರೂ. ಆಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ದರ 80000 ರೂ. ದಾಟಲು ಇನ್ನು 100 ರೂ.ಬಾಕಿಯಿದೆ.

Advertisement

Udayavani is now on Telegram. Click here to join our channel and stay updated with the latest news.

Next