Advertisement
ಇದು ಪ್ರಸ್ತುತ ವರ್ಷದ ದ್ವಿತೀಯ ಅವತರಣಿಕೆಯಾಗಿದ್ದು, ಸೆ. 20ರಂದು ಖಾತೆಗೆ ವರ್ಗಾವಣೆಯಾಗಲಿದೆ. ಪ್ರತೀ ಗ್ರಾಂ ಚಿನ್ನಕ್ಕೆ 5,923 ರೂ.ಗಳಂತೆ ಈ ಬಾಂಡ್‌ಗಳು ಖರೀದಿಗೆ ದೊರಕಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಡಿಜಿಟಲ್ ವಿಧಾನದ ಮೂಲಕ ಪಾವತಿ ಮಾಡುವವರಿಗೆ ಪ್ರತೀ ಗ್ರಾಂಗೆ 50 ರೂ. ದರ ಕಡಿತ ಸೌಲಭ್ಯವೂ ಸಿಗಲಿದೆ. Advertisement
Gold: ಸೋಮವಾರದಿಂದ ಚಿನ್ನದ ಬಾಂಡ್
12:42 AM Sep 10, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.