Advertisement
ಜಿಎಸ್‌ಟಿಯಿಂದ ನಮ್ಮ ಲಾಕಿಂಗ್ ಉತ್ಪನ್ನಗಳಿಗೆ ಶೇ.18ರ ಜಿಎಸ್‌ಟಿ ಅನ್ವಯವಾಗುತ್ತದೆ. ಇದರ ಲಾಭವನ್ನು ನಾವು ದೇಶಾದ್ಯಂತದ ನಮ್ಮ ಚಿಲ್ಲರೆ ಮತ್ತು ರಖಂ ಗ್ರಾಹಕರಿಗೆ ವರ್ಗಾಯಿಸಲು ನಾವು ನಿರ್ಧರಿಸಿದ್ದೇವೆ; ಹಾಗಾಗಿ ಅವುಗಳ ಬೆಲೆ ಶೇ.5ರಿಂದ ಶೇ.7ರ ಪ್ರಮಾಣದಲ್ಲಿ ಇಳಿಯಲಿದೆ ಎಂದು ಗೋದ್ರೇಜ್ ಲಾಕಿಂಗ್ ಸೊಲ್ಯುಶನ್ಸ್ ಆ್ಯಂಡ್ ಸಿಸ್ಟಮ್ಸ್ ನ ವಿಪಿ ಮತ್ತು ಉದ್ಯಮ ಮುಖ್ಯಸ್ಥ ಶ್ಯಾನ್ ಮೋಟ್ವಾನಿ ತಿಲಿಸಿದ್ದಾರೆ.
Advertisement
ಗ್ರಾಹಕರಿಗೆ ಗೋದ್ರೇಜ್ ಜಿಎಸ್‌ಟಿ ಲಾಭ: ಲಾಕ್ ಬೆಲೆ ಶೇ.7 ಇಳಿಕ
11:05 AM Jul 12, 2017 | |
Advertisement
Udayavani is now on Telegram. Click here to join our channel and stay updated with the latest news.