Advertisement

ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ  ಗೋವಾ ನಗರಸೇವಕಿ ಅಶ್ವಿನಿ ಪಾಲಯೇಕರ್

01:51 PM Aug 22, 2021 | Team Udayavani |

ಪಣಜಿ: ಇಂದು ಮಹಿಳೆಯರು ಯಾವ ಕ್ಷೇತ್ರದಲ್ಲಿಯೂ ಹಿಂದುಳಿದಿಲ್ಲ, ಪುರುಷರಿಗಿಂತ ನಾಲ್ಕು ಹೆಜ್ಜೆ ಮುಂದೆ ಸಾಗಿದ್ದಾರೆ. ಇದರ ತಾಜಾ ಉದಾಹರಣೆ ಎಂದರೆ ಗೋವಾ ಪೆಡ್ನೆಯಲ್ಲಿ ಪಾಲಿಕೆಯ ನಗರಸೇವಕಿ ಅಶ್ವಿನಿ ಪಾಲಯೇಕರ್ ರವರು ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿ ತೊಡಗಿದ್ದಾರೆ.

Advertisement

ಇದನ್ನೂ ಓದಿ:ಗೋವಾ ವಿ.ಸ ಚುನಾವಣೆಯಲ್ಲಿ ಬಿಜೆಪಿ ಜೊತೆ ಎಂಜಿಪಿ ಮೈತ್ರಿ ಸಾಧ್ಯತೆಯ ಸುಳಿವು ಕೊಟ್ಟ ಧವಳೀಕರ್

ಪೆಡ್ನೆಯಲ್ಲಿ ಪಾಲಯೇಕರ್ ಕುಟುಂಬಸ್ಥರು ಕಳೆದ ಹಲವು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಸುವ ಪರಂಪರೆ ಹೊಂದಿದ್ದಾರೆ. ತಮ್ಮ  ಕುಟುಂಬಸ್ಥರೊಂದಿಗೆ ಅಶ್ವಿನಿ ಪಾಲಯೇಕರ್ ರವರು   ಕೂಡಾ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿ ತೊಡಗುತ್ತಾರೆ. ಕಳೆದ ಹಲವು ವರ್ಷಗಳಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ನಗರಸೇವಕಿ ಅಶ್ವಿನಿ ರವರು ಗಣೇಶ ಮೂರ್ತಿ ತಯಾರಿಕೆರಯಲ್ಲಿ ಪಾಲ್ಗೊಳ್ಳುತ್ತಿದ್ದು ಇತರರಿಗೂ ಮಾದರಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next