Advertisement
ಇದರಿಂದಾಗಿ ಮಹದಾಯಿ ನದಿ ನೀರು ಪ್ರಕರಣ ಮತ್ತೆ ನ್ಯಾಯಾಲಯದ ಮೆಟ್ಟಿಲೇರಿದಂತಾಗಿದೆ. ಅನೇಕ ವರ್ಷಗಳಿಂದ ಟ್ರಿಬ್ಯುನಲ್‌ನಲ್ಲಿದ್ದ ಮಹದಾಯಿ ನದಿ ನೀರು ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ ಮೂರು ರಾಜ್ಯಗಳಿಗೆ ನೀರು ಹಂಚಿಕೆ ಮಾಡಿತ್ತು. ಆದರೆ ಕರ್ನಾಟಕಕ್ಕೆ ಮಹದಾಯಿಯ ಹನಿ ನೀರನ್ನೂ ಕೊಡುವುದಿಲ್ಲ ಎಂದು ಹೇಳುತ್ತಿದ್ದ ಗೋವಾಕ್ಕೆ ಈ ತೀರ್ಪು ಬೇಸರ ತಂದಿತ್ತು. ಇದೀಗ ಮಹದಾಯಿ ಪ್ರಕರಣವನ್ನು ಮತ್ತೆ ಗೋವಾ ಸರ್ಕಾರವು ನ್ಯಾಯಾಲಯಕ್ಕೆ ಒಯ್ದಿದೆ. Advertisement
ಕರ್ನಾಟಕ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ ಗೋವಾ
06:10 AM Aug 21, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.