Advertisement

ಗೋವಾ: ಕಾಂಗ್ರೆಸ್ ನಿಂದ 8 ಅಭ್ಯರ್ಥಿಗಳ ಪಟ್ಟಿ ರಿಲೀಸ್; ಮಾಜಿ ಸಿಎಂ ದಿಗಂಬರ್ ಕಾಮತ್ ಸ್ಪರ್ಧೆ

12:42 PM Dec 18, 2021 | Team Udayavani |

ಪಣಜಿ: ಗೋವಾ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷವು  ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ರಾಜ್ಯದ 40 ವಿಧಾನಸಭಾ ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.

Advertisement

ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ರವರು ತಾವು ಸ್ವತಃ ಚುನಾವಣೆಗೆ ಸ್ಫರ್ಧಿಸುವುದಾಗಿ ಘೋಷಿಸಿದ್ದಾರೆ.

ಮಾಪ್ಸಾ-ಸುಧೀರ್ ಕಾಣೋಲ್ಕರ್, ತಾಲಿಗಾಂವ-ಟೋನಿ ರೋಡ್ರಿಗಸ್, ಪೊಂಡಾ-ರಾಜೇಶ್ ವೆರ್ಣೇಕರ್, ಮುರಗಾಂವ-ಸಂಕಲ್ಪ ಅಮೋಣಕರ್, ಕುರ್ಚೊರೆಮ್-ಅಲೆಕ್ಸ ರೆಜಿನಾಲ್ಡೊ ಲಾರೆನ್ಸ್, ಮಡಗಾಂವ-ದಿಗಂಬರ್ ಕಾಮತ್, ಕುಂಕೊಳಿಮ್-ಯುರಿ ಅಲೆಮಾಂವ, ಕೆಫೆಮ್- ಅಲ್ಟೋನ್ ಡಿ ಕೋಸ್ತಾ, ಈ ಎಂಟು ಜನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next