Advertisement

ಆಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

12:20 PM Nov 25, 2017 | Team Udayavani |

ಬಳ್ಳಾರಿ : ಮಹಿಳೆಯೊಬ್ಬರು ಹೆರಿಗೆಗೆಂದು ಆಸ್ಪತ್ರೆಗೆ ತೆರಳುವ ವೇಳೆ  108 ಆಂಬುಲೆನ್ಸ್‌ನಲ್ಲೇ  ಅವಳಿ ಮಕ್ಕಳಿಗೆ ಜನ್ಮ ನೀಡಿದಘಟನೆ ಮರಿಯಮ್ಮನ ಹಳ್ಳಿ ಎಂಬಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.

Advertisement

ಹೊಸಪೇಟೆಯ ಅಯ್ಯನಹಳ್ಳಿಯ ಲಕ್ಷ್ಮೀ ಅವರು ಒಂದು ಗಂಡು ಮತ್ತು ಒಂದು ಹೆಣ್ಣು  ಮಕ್ಕಳಿಗೆ ಜನ್ಮ ನೀಡಿದ್ದು, ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ತೀವ್ರ ಹೆರಿಗೆ ನೋವು ಕಾಣಿಸಿಕೊಂಡಾಗ ಹೆರಿಗೆಗೆ ಸಿಬಂದಿ ಅನಿಲ್‌ ಮತ್ತು  ಚಾಲಕ ಸುರೇಶ್‌ ಸಹಕಾರ ನೀಡಿದ್ದಾರೆ. 

ಮಕ್ಕಳಿಬ್ಬರೂ ಆರೋಗ್ಯದಿಂದ ಇದ್ದಾರೆ ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next