Advertisement

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

02:20 AM Apr 30, 2024 | Team Udayavani |

ತಿರುವನಂತಪುರ: “ಅವಳಿ”ಗಳನ್ನು ಸಂಭ್ರಮಿಸು ವುದ ಕ್ಕಾಗಿ ಕೇರಳದಲ್ಲಿ ಆಯೋಜಿಸಲಾಗಿದ್ದ ಕಾರ್ಯ ಕ್ರಮ ವೊಂದರಲ್ಲಿ 150ಕ್ಕೂ ಅಧಿಕ ಅವಳಿಗಳು ಪಾಲ್ಗೊಂಡಿ ದ್ದಾರೆ. ಒಂದೇ ವೇದಿ ಕೆ ಯಲ್ಲಿ ಅವಳಿ ಸಹೋದರ/ಸಹೋ ದರಿ ಯರ ಸಂಭ್ರಮ, ಸಡಗರ, ಜೀವನದ ಅನುಭವಗಳನ್ನು ಚರ್ಚಿಸಿ ಆನಂದಿಸಲಾ ಗಿದ್ದು, ಈ ವೀಡಿಯೋ ಜಾಲತಾಣಗಳಲ್ಲೂ ಭಾರೀ ವೈರಲ್‌ ಆಗಿದೆ. ಆಲ್‌ ಕೇರಳ ಟ್ವಿನ್ಸ್‌ ಕಮ್ಯೂನಿಟಿ ವತಿಯಿಂದ ಆಯೋಜಿಸಲಾಗಿದ್ದ “ಇರಟ್ಟ ವಿಸ್ಮಯಂ 24′ ಕಾರ್ಯಕ್ರಮದಲ್ಲಿ 38 ಜೋಡಿ ಐಡೆಂಟಿಕಲ್‌ ಟ್ವಿನ್ಸ್‌ ಹಾಗೂ 3 ಜೋಡಿ ತ್ರಿವಳಿ ಸೇರಿದಂತೆ ಕೇರಳ ದಲ್ಲಿ ರುವ ಒಟ್ಟು 150 ಜೋಡಿ ಅವಳಿಗಳು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next