Advertisement
“ಇಷ್ಟು ವರ್ಷಗಳಲ್ಲಿ ಕೃಷಿಯ ಜಿವಿಎ (ಒಟ್ಟು ಮೌಲವರ್ಧನೆ) ಕುಸಿತಗೊಂಡಿಲ್ಲ. ಬದಲಾಗಿ ಕೈಗಾರಿಕಾ ಮತ್ತು ಸೇವಾ ಕ್ಷೇತ್ರಗಳ ಜಿವಿಎ ತ್ವರಿತ ಬೆಳವಣಿಗೆ ಕಂಡಿದೆ. ಹೀಗಾಗಿ ದೇಶದ ಜಿಡಿಪಿಯಲ್ಲಿ ಕೃಷಿಯ ಪಾಲು ತಗ್ಗಿದೆ’ ಎಂದು ಲೋಕಸಭೆಗೆ ನೀಡಿದ ಲಿಖೀತ ಉತ್ತರದಲ್ಲಿ ಕೇಂದ್ರ ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ. “ಇದೇ ವೇಳೆ ಕಳೆದ ಐದು ವರ್ಷಗಳಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳು ಶೇ.4ರಷ್ಟು ಬೆಳವಣಿಗೆ ಕಂಡಿದೆ’ ಎಂದು ಮಾಹಿತಿ ನೀಡಿದ್ದಾರೆ. Advertisement
GDP: ದೇಶದ ಜಿಡಿಪಿಯಲ್ಲಿ ತಗ್ಗಿದ ಕೃಷಿ ಕ್ಷೇತ್ರದ ಪಾಲು
09:31 PM Dec 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.