Advertisement
ಗಂಭೀರ್ 2011ರಲ್ಲಿ ನತಾಶಾ ಎಂಬುವರನ್ನು ವಿವಾಹವಾಗಿದ್ದಾರೆ. ಈ ಜೋಡಿಗೆ 2014ರಲ್ಲಿ ಮೊದಲ ಮಗು ಜನಿಸಿದ್ದು, ಮಗುವಿಗೆ ಆಜೀನ್ ಎಂದು ಹೆಸರಿಡಲಾಗಿದೆ. ಗಂಭೀರ್, ಹಿರಿಯ ಪುತ್ರಿ ಆಜೀನ್ ಅವರು ಅನೈಜಾಳನ್ನು ಹಿಡಿದಿರುವ ಚಿತ್ರವನ್ನು ಟ್ವೀಟರ್‌ನಲ್ಲಿ ಹಾಕಿದ್ದಾರೆ. ಆದರೆ ಈ ವಿಚಿತ್ರ ಹೆಸರಿನ ಅರ್ಥವನ್ನು ಗಂಭೀರ್ ಬಹಿರಂಗಪಡಿಸಿಲ್ಲ. Advertisement
ಗಂಭೀರ್ 2ನೇ ಮಗಳು ಅನೈಜಾ ಹೆಸರಿನ ಅರ್ಥವೇನು?
03:50 AM Jul 15, 2017 | |
Advertisement
Udayavani is now on Telegram. Click here to join our channel and stay updated with the latest news.