Advertisement
ಕೆಲವು ದಿನಗಳ ಹಿಂದೆ ಪಂಜ ಸಿ.ಎ. ಬ್ಯಾಂಕ್ ಉಪಾಧ್ಯಕ್ಷ ರಘುನಾಥ ರೈ ಕೆರೆಕ್ಕೋಡಿ ಅವರು ದ್ವಿಚಕ್ರ ವಾಹನದಲ್ಲಿ ಈ ದಾರಿಯಲ್ಲಿ ಬರುತ್ತಿರುವಾಗ 10ಕ್ಕಿಂತಲೂ ಅಧಿಕ ಕಾಡುಕೋಣಗಳಿದ್ದ ಗುಂಪು ದಾಳಿಗೆ ಮುಂದಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರು ಈ ಬಗ್ಗೆ ಪಂಜ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇದೀಗ ಇಲಾಖಾ ಸಿಬಂದಿ ತಮ್ಮ ವಾಹನದಲ್ಲಿ ಬೆಳಗ್ಗೆ ಮತ್ತು ಸಂಜೆ ಶಾಲಾ ವಿದ್ಯಾರ್ಥಿಗಳು ಹೋಗುವ ಸಮಯದಲ್ಲಿ ಈ ಜಾಗದಲ್ಲಿ ಬಂದು ಮೊಕ್ಕಾಂ ಹೂಡಿದ್ದಾರೆ.
Advertisement
Subrahmanya ರಸ್ತೆಯಲ್ಲೇ ಸಾಗುತ್ತಿದೆ ಕಾಡುಕೋಣ ಹಿಂಡು !
11:37 PM Sep 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.