Advertisement
ಗ್ಯಾಸ್ ಟ್ಯಾಂಕರ್ ನಲ್ಲಿ ಅನಿಲ ಸೋರಿಕೆಯಾಗಿಲ್ಲ. ಮತ್ತು ಚಾಲಕನೂ ಅಪಾಯದಿಂದ ಪಾರಾಗಿದ್ದಾನೆ. ಹೆದ್ದಾರಿ ಸಂಚಾರ ತಡೆಹಿಡಿಯಲಾಗಿದ್ದು ರಾತ್ರೆ ವೇಳೆ ಈ ಟ್ಯಾಂಕರನ್ನು ಕ್ರೇನ್ ಮೂಲಕ ಎತ್ತಲಾಗಿ ಸಂಚಾರ ಕ್ಕೆ ಮುಕ್ತವಾಗಿಸಲಾಗಿದೆ. ನೆಲ್ಯಾಡಿ ಠಾಣಾ ಪೋಲೀಸರು ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. Advertisement
ಶಿರಾಡಿ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ
10:04 AM Apr 10, 2020 | mahesh |
Advertisement
Udayavani is now on Telegram. Click here to join our channel and stay updated with the latest news.