Advertisement
ಸ್ನಾನಕ್ಕೆ ಯೋಗ್ಯ: ನದಿ ಹರಿಯುವ ಜಾಗಗಳ ಸುಮಾರು 97 ಪರಿಶೀಲನ ಸ್ಥಳಗಳನ್ನಾಗಿ ಗುರುತು ಮಾಡಲಾಗಿತ್ತು. ಅವುಗಳಲ್ಲಿ ಸುಮಾರು 68 ಸ್ಥಳಗಳಲ್ಲಿ ನೀರಿನ ಮಾದರಿಯನ್ನು ಪಡೆದು ಪರೀಕ್ಷಿಸಲಾಗಿದೆ. ಅದರಲ್ಲಿ ಆಮ್ಲಜನಕದ ಪ್ರಮಾಣ ತಜ್ಞರು ನಿಗದಿಪಡಿಸಿದ್ದಕ್ಕಿಂತ ಜಾಸ್ತಿಯೇ ಇದೆ. ಅಲ್ಲದೆ, “ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್’ (ಬಿಒಡಿ) ಅನುಸಾರ ಈಗ ನದಿ ನೀರು ಸ್ನಾನಕ್ಕೆ ಯೋಗ್ಯವಾಗಿದೆ.
Related Articles
“ಬಯೋಕೆಮಿಕಲ್ ಆಕ್ಸಿಜನ್ ಡಿಮ್ಯಾಂಡ್’ ಎಂದರೆ ನದಿ ನೀರಿನಲ್ಲಿ ನೈಸರ್ಗಿಕವಾಗಿರುವ ಮಾನವ ಸ್ನೇಹಿ ಬ್ಯಾಕ್ಟೀರಿಯಾ ಹಾಗೂ ಇನ್ನಿತರ ಸೂಕ್ಷ್ಮಜೀವಿಗಳು ಹೀರಿಕೊಳ್ಳುವ ಆಮ್ಲಜನಕದ ಪ್ರಮಾಣ. ಅಂದರೆ ಬಿಒಡಿ ಹೆಚ್ಚಾಗಿದೆ ಎಂದರೆ ಆಮ್ಲಜನಕದ ಪ್ರಮಾಣ ಹೆಚ್ಚಾಗಿದೆ ಎಂದರ್ಥ.
Advertisement
ವ್ಯತ್ಯಾಸ ಏನು?“ನ್ಯಾಶನಲ್ ಮಿಷನ್ ಫಾರ್ ಕ್ಲೀನ್ ಗಂಗಾ’ ಯೋಜನೆ ಯಶಸ್ಸಿಗೆ ಸಿಕ್ಕ ಸಾಕ್ಷ್ಯ
ನದಿಮಾರ್ಗದಲ್ಲಿ ಈಗ 68 ಕಡೆ
ಸ್ನಾನಯೋಗ್ಯ ನೀರು ಲಭ್ಯಎಂದ ತಜ್ಞರು
ಆಮ್ಲಜನಕದ ಪ್ರಮಾಣ ಹೆಚ್ಚಾಗಿರುವ ನೀರು ಈಗ ಹಲವು ಕಡೆ ಲಭ್ಯ: ಯೋಜನೆ ಯಶಸ್ವಿ