Advertisement

ಪೆಟ್ರೋ ದರ ಮತ್ತೆ ಏರಿಕೆ

06:00 AM May 25, 2018 | |

ಹೊಸದಿಲ್ಲಿ: ಮುಂಬಯಿ ಸಹಿತ ದೇಶದ ನಾಲ್ಕು ಪ್ರಮುಖ ಮೆಟ್ರೋ ನಗರಗಳಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 30 ಪೈಸೆ ಏರಿಕೆಯಾಗಿದೆ. ಹೀಗಾಗಿ ಮುಂಬಯಿಯಲ್ಲಿ  ಲೀ. ಪೆಟ್ರೋಲ್‌ಗೆ 85.29 ರೂ., ಚೆನ್ನೈಯಲ್ಲಿ 80.42 ರೂ., ಕೋಲ್ಕತಾದಲ್ಲಿ  80.12 ರೂ., ದಿಲ್ಲಿಯಲ್ಲಿ 77.47 ರೂ. ಆಗಿದೆ. ಡೀಸೆಲ್‌ ದರ ಕೂಡ 20 ಪೈಸೆ ನೆಗೆದಿದೆ.

Advertisement

ಮಂಗಳೂರು: 36 ಪೈಸೆ ಏರಿಕೆ
ಮಂಗಳೂರು/ ಉಡುಪಿ:
ಮೆಟ್ರೋ ನಗರಗಳಲ್ಲಿ ಲೀಟರ್‌ ಪೆಟ್ರೋಲ್‌ಗೆ 30 ಪೈಸೆ ಏರಿಕೆಯಾಗಿ ದ್ದರೆ ಮಂಗಳೂರಿನಲ್ಲಿ 36 , ಉಡುಪಿ ಯಲ್ಲಿ 37 ಪೈಸೆ ಏರಿಕೆಯಾಗಿದೆ. ಉಡುಪಿಯಲ್ಲಿ ಗುರುವಾರ ಪೆಟ್ರೋಲ್‌ ದರ ಲೀಟರ್‌ವೊಂದಕ್ಕೆ 78.30 ರೂ.ಗಳಾಗಿತ್ತು. ಡೀಸೆಲ್‌ 69.09 ರೂ.ಗಳಿಂದ 69.28ಕ್ಕೆ ಏರಿಕೆ ಯಾಗಿದೆ. ಶುಕ್ರವಾರ ಪೆಟ್ರೋಲ್‌ಗೆ 78.67 ಮತ್ತು ಡೀಸೆಲ್‌ಗೆ 69.50 ರೂ.ಗೆ ಏರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next