ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ಈ ಕೂಟದ ನೆಚ್ಚಿನ ಆಟಗಾರ. ಹಾಗೆಯೇ ನಂ.1 ನೊವಾಕ್ ಜೊಕೋವಿಕ್ ಕೂಡ ರೇಸ್‌ನಲ್ಲಿದ್ದಾರೆ.
Advertisement
ಜೊಕೋವಿಕ್ ಇಲ್ಲಿ ಟ್ರೋಫಿ ಎತ್ತಿದ್ದು 2016ರಲ್ಲಿ ಮಾತ್ರ. ಈ ಬಾರಿ ಚಾಂಪಿಯನ್ ಆದರೆ, ಕಳೆದ 50 ವರ್ಷಗಳಲ್ಲಿ ಎಲ್ಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಒಂದಕ್ಕಿಂತ ಹೆಚ್ಚು ಸಲ ಗೆದ್ದ ಏಕೈಕ ಟೆನಿಸಿಗನೆನಿಸಲಿದ್ದಾರೆ. ರೋಜರ್ ಫೆಡರರ್ ಅವರಿಗೂ ಇಂಥದೊಂದು ಅವಕಾಶವಿದೆ.