Advertisement
ನವೋಮಿ ಒಸಾಕಾ ರೊಮೇನಿಯಾದ ಪ್ಯಾಟ್ರಿಸಿಯಾ ಮರಿಯಾ ಟಿಗ್ ಅವರನ್ನು ತೀವ್ರ ಹೋರಾಟದ ಬಳಿಕ 6-4, 7-6 (7-4)ರಿಂದ ಮಣಿಸುವಲ್ಲಿ ಯಶಸ್ವಿಯಾದರು. ಆದರೆ ಮಾಧ್ಯಮಗಳಿಂದ ದೂರ ಉಳಿದ ಕಾರಣ 15 ಸಾವಿರ ಡಾಲರ್ ದಂಡಕ್ಕೆ ಗುರಿಯಾದರು.ರೊಲ್ಯಾಂಡ್ ಗ್ಯಾರಸ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ಅವರ ಕಳಪೆ ಫಾರ್ಮ್ ಈ ವರ್ಷವೂ ಮುಂದುವರಿಯಿತು. ಅವರಿಲ್ಲಿ ಸತತ 3ನೇ ವರ್ಷ ಮೊದಲ ಸುತ್ತಿನಲ್ಲೇ ಮುಗ್ಗರಿಸಿದರು. ಅವರನ್ನು ಉಕ್ರೇನಿನ ಅರ್ಹತಾ ಆಟಗಾರ್ತಿ ಅನೆಲಿನಾ ಕಲಿನಿನಾ 6-2, 6-4ರಿಂದ ಪರಾಭವಗೊಳಿಸಿದರು.