Advertisement
ತಾಲೂಕಿನ ಅರ್ಜುನ ಬೆಟ್ಟಹಳ್ಳಿಯಪರಿಪೂರ್ಣ ಸನಾತನ ಚಾರಿಟಬಲ್‌ಟ್ರಸ್ಟ್ ಆವರಣದಲ್ಲಿ 60 ಬೆಡ್‌ನಕೋವಿಡ್ ಸೆಂಟರ್‌ಗೆ ಚಾಲನೆ ನೀಡಿಮಾತನಾಡಿ, ಕೊರೊನಾ ಗ್ರಾಮೀಣಪ್ರದೇಶದ ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಬಡವರು ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ. ಅಂತವರಿಗೆ ಉಚಿತವಾಗಿಕೋವಿಡ್ ಸೆಂಟರ್ ಆರಂಭಮಾಡಿದ್ದೇವೆ. ಈ ಸೆಂಟರ್‌ನಲ್ಲಿಸಂಪೂರ್ಣ ಉಚಿತ ಚಿಕಿತ್ಸೆ ನೀಡಲಾಗುವುದು, ಶ್ರೀಮಂತರು ದಾನಮಾಡಬಹುದು ಎಂದರು.
Advertisement
ಕೋವಿಡ್ ಸೆಂಟರ್‌ನಲ್ಲಿ ಉಚಿತ ಚಿಕಿತ್ಸೆ
04:18 PM Jun 02, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.