Advertisement
ಆ ಹಿನ್ನೆಲೆಯಲ್ಲಿ ಗುರುವಾರ ಭಾರಿ ಸಂಖ್ಯೆಯಲ್ಲಿ ಮಹಿಳೆಯರು ಕ್ಯಾಂಟೀನ್ಗಳಿಗೆ ಭೇಟಿ ನೀಡಿದರು. ಅಂದಾಜು ಒಂದು ಲಕ್ಷ ಮಹಿಳೆಯರು ಗುರುವಾರ ಮೂರು ಹೊತ್ತು ಆಹಾರ ಸೇವಿಸಿದ್ದಾರೆ ಹಾಗೂ ಕ್ಯಾಂಟೀನ್ಗಳಲ್ಲಿನ ಶುಚಿತ್ವ ಹಾಗೂ ಆಹಾರದ ಗುಣಮಟ್ಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
-ಕುಮುದಾ, ವೈಟ್ಫೀಲ್ಡ್ ನಿವಾಸಿ ಉಚಿತ ಊಟ ನೀಡಿ ಮಹಿಳೆಯರನ್ನು ಗೌರವಿಸಿರುವುದು ಅಭಿನಂದನೀಯ. ಬೆಳಗ್ಗೆ ತಿಂಡಿ ಹಾಗೂ ಮಧ್ಯಾಹ್ನ ಊಟ ಮಾಡಿದ್ದೇನೆ. ಆಹಾರದ ರುಚಿ ಹಾಗೂ ಗುಣಮಟ್ಟ ಹೆಚ್ಚಾಗಿದ್ದು, ಪ್ರಮಾಣ ಹೆಚ್ಚಿಸಬೇಕಿದೆ.
-ಭವ್ಯಾ, ಮಡಿವಾಳ ನಿವಾಸಿ