Advertisement
ಈ ವಿಚಾರದಲ್ಲಿ ಹಲವು ಪ್ರಾಥಮಿಕ ಅಂಶಗಳು ಇದ್ದು, ಅದನ್ನು ಆಮೂಲಾಗ್ರವಾಗಿ ಪರಿಶೀಲಿ ಸಬೇಕು. ನ್ಯಾಯಾಂಗ ಈ ವಿಚಾರದಲ್ಲಿ ಯಾವ ಪ್ರಮಾಣದಲ್ಲಿ ಮಧ್ಯಪ್ರವೇಶ ಮಾಡಬೇಕು ಎನ್ನುವುದೂ ಚರ್ಚೆ ಯಾಗಬೇಕಾಗಿದೆ ಎಂದು ನ್ಯಾ| ಹಿಮಾ ಕೋಹ್ಲಿ ಮತ್ತು ನ್ಯಾ| ಸಿ.ಟಿ.ರವಿ ಕುಮಾರ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು. 2013ರಲ್ಲಿ ಎಸ್.ಸುಬ್ರಮಣಿಯನ್ ಬಾಲಾಜಿ ಮತ್ತು ತಮಿಳು ನಾಡು ಸರಕಾರ ನಡುವಿನ ಪ್ರಕರಣದಲ್ಲಿ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಅಭಿಪ್ರಾಯಪಟ್ಟಿತು.
Advertisement
ಉಚಿತ ಕೊಡುಗೆ: ಸುಪ್ರೀಂ ಕೋರ್ಟ್‌ನಲ್ಲಿ ಇಂದು ವಿಚಾರಣೆ
01:00 AM Aug 27, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.