Advertisement

ತುರ್ತು ಸಂದರ್ಭದಲ್ಲಿ ಮಾತ್ರ ಉಚಿತ ಚಿಕಿತ್ಸೆ

02:17 PM Dec 24, 2017 | Karthik A |

ಪಣಜಿ: ಗೋವಾದ ಸರಕಾರ ಆಸ್ಪತ್ರೆಗಳಲ್ಲಿ ಕರ್ನಾಟಕ ಸೇರಿ ಹೊರ ರಾಜ್ಯದವರಿಗೆ ತುರ್ತು ವೈದ್ಯಕೀಯ ಸೇವೆಗಳನ್ನು ಉಚಿತವಾಗಿಯೇ ಒದಗಿಸಲಾಗುವುದು ಎಂದು ಸಿಎಂ ಮನೋಹರ್‌ ಪಾರೀಕರ್‌ ಸ್ಪಷ್ಟಪಡಿಸಿದ್ದಾರೆ. ಜನವರಿ 1ರಿಂದ ಗೋವಾದ ಆಸ್ಪತ್ರೆಗಳಲ್ಲಿ ಕೇವಲ ಗೋವಾ ನಾಗರಿಕರಿಗೆ ಮಾತ್ರವೇ ಉಚಿತ ಸೇವೆ ಇದ್ದು, ಉಳಿದವರು ಶುಲ್ಕ ಪಾವತಿಸಬೇಕು.

Advertisement
Advertisement

Udayavani is now on Telegram. Click here to join our channel and stay updated with the latest news.

Next