Advertisement
ಮೇ 25ರಂದು ಕರೆ ಬಂದಿದ್ದು, ಲೋನ್ ಮಂಜೂರು ಮಾಡಲು ಕೆವೈಸಿ ಕಳುಹಿಸುವಂತೆ ತಿಳಿಸಿದ್ದಾರೆ. ಅದನ್ನು ನಂಬಿದ ವ್ಯಕ್ತಿ ಕೆವೈಸಿ ಕಳುಹಿಸಿದ್ದಾರೆ. ಆ ಬಳಿಕ ಇನ್ನೊಂದು ಕರೆ ಬಂದಿದ್ದು, ಲೋನ್ ಮಂಜೂರಾಗಿದ್ದು, ಅದರ ಮಾಹಿತಿಯನ್ನು ವಾಟ್ಸ್‌ಆ್ಯಪ್ ಮಾಡಲಾಗಿದೆ. ಅದಕ್ಕಾಗಿ ಅಗ್ರಿಮೆಂಟ್ ಚಾರ್ಜಸ್, ಲೋನ್ ಪೇಮೆಂಟ್ ಹೋಲ್ಡ್ ಚಾರ್ಜಸ್‌ಅನ್ನು ಗೂಗಲ್ ಪೇ ಮಾಡುವಂತೆ ತಿಳಿಸಿದ್ದಾರೆ.
Advertisement
ಮಂಗಳೂರು: ಫೈನಾನ್ಸ್ ಹೆಸರಲ್ಲಿ ವಂಚನೆ
10:04 PM Jun 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.