Advertisement
ಫ್ರಾನ್ಸ್ ತಂಡ ತವರಿಗೆ ಆಗಮಿಸುವ ಮೊದಲೇ ದೇಶದ ಅತ್ಯುನ್ನತ ಗೌರವ ಪ್ರದಾನಿಸುವ ನಿರ್ಧಾರ ಮಾಡಲಾಗಿದೆ. ರಶ್ಯದಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಕ್ರೊವೇಶಿಯವನ್ನು 4-2 ಗೋಲುಗಳಿಂದ ಸೋಲಿಸಿದ ಫ್ರಾನ್ಸ್ ಎರಡನೇ ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.
Advertisement
ವಿಶ್ವ ವಿಜೇತರಿಗೆ ಅತ್ಯುನ್ನತ ಗೌರವ
06:00 AM Jul 18, 2018 | |
Advertisement
Udayavani is now on Telegram. Click here to join our channel and stay updated with the latest news.