Advertisement
ಸೋಮವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಬಳಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು, ಸರ್ಕಾರದ ವಿರುದ್ಧಘೋಷಣೆಕೂಗಿ ಗ್ರೇಡ್-2 ತಹಶೀಲ್ದಾರ್‌ವಿಶ್ವನಾಥ್ ಮುರಡಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ನೀಡಬೇಕು. ಇನ್ನು ಕೊರೊನಾ ಸಂದರ್ಭದಲ್ಲಿ ನಿಧನರಾದ ಕುಟುಂಬದವರಿಗೆ 30 ಲಕ್ಷ ಪರಿಹಾರ ಒದಗಿಸಬೇಕು. ಕಾರ್ಯಕರ್ತೆಯರಿಗೆ ಕೆಲಸದ ಹೊರೆಯಂತೆ ಗೌರವ ಧನ ಹೆಚ್ಚಿಸಬೇಕು. ಕಾರ್ಯಕರ್ತೆ ಹಾಗೂ ಸಹಾಯಕಿಯರ ವೇನತ ವ್ಯತ್ಯಾಸ ಸರಿಪಡಿಸುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗಾಗಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಾಲೂಕು ಕಾರ್ಯದರ್ಶಿ ಲಕ್ಷ್ಮೀದೇವಿ ಸಜ್ಜನ್, ಖಜಾಂಚಿ ಅನುಸೂಯಾ ಸಿದ್ದಾಪುರ, ಸುಮಂಗಲಾ ಎಂ., ಅಂಬಮ್ಮ, ಉಮಾದೇವಿ, ರಾಧಾ, ಮಹಾಲಕ್ಷ್ಮೀ, ಜಾಕೀಯಾ, ಸಿದ್ಧಲಿಂಗಮ್ಮ, ರತ್ನಮ್ಮ, ಭಾಗ್ಯಲಕ್ಷ್ಮೀ, ಗಂಗಮ್ಮ, ಶರಣಮ್ಮ, ಸುನೀತಾ, ಗಿರಿಜಾ ಇನ್ನಿತರರು ಇದ್ದರು.