Advertisement

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

01:36 AM Apr 17, 2024 | Team Udayavani |

ಸಿಡ್ನಿ: ಗೃಹಹಿಂಸೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌ ಅವರಿಗೆ ಕ್ವೀನ್ಸ್‌ಲ್ಯಾಂಡ್‌ ರಾಜ್ಯದ ನ್ಯಾಯಾ ಲಯದಲ್ಲಿ ಜಾಮೀನು ನಿರಾಕರಿಸಲ್ಪಟ್ಟಿದೆ. ಇದರಿಂದ ಆಘಾತಕ್ಕೊಳಗಾಗಿ ಅವರು ಕುಸಿದು ಬಿದ್ದರು.

Advertisement

ಸ್ಲೇಟರ್‌ ವಿರುದ್ಧ 19 ಪ್ರಕರಣಗಳು ದಾಖಲಾಗಿವೆ. ಹಲವು ಗಂಭೀರ ವಾಗಿವೆ. ಕೆಲವಕ್ಕೆ ಸಿಸಿ ಟಿವಿ, ವೀಡಿಯೋ ಸಾಕ್ಷಿಗಳೂ ಸಿಕ್ಕಿವೆ. ಮಹಿಳೆ ಮನೆಗೆ ನುಗ್ಗಿದ್ದು, ಆಕೆಯ ಕತ್ತು ಹಿಸುಕಿದ್ದು, ಶಾರೀರಿಕ ಹಲ್ಲೆ ಮಾಡಿ ಗಂಭೀರ ಗಾಯಗಳಿಗೆ ಕಾರಣವಾಗಿದ್ದಕ್ಕೆ ವೀಡಿಯೋ ಸಾಕ್ಷಿಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next