Advertisement
ಅವರು 1968ರಲ್ಲಿ ಆಸ್ಟ್ರೇಲಿಯದ 244ನೇ ಕ್ರಿಕೆಟಿಗನಾಗಿ ಪ್ರವಾಸಿ ಭಾರತ ವಿರುದ್ಧದ ಬ್ರಿಸ್ಬೇನ್ ಪಂದ್ಯದಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಒಟ್ಟು 11 ಟೆಸ್ಟ್‌ಗಳಲ್ಲಿ ಆಸೀಸ್ ತಂಡವನ್ನು ಪ್ರತಿನಿಧಿಸಿದ್ದರು.
Advertisement
ಆಸೀಸ್ ಆಲ್‌ರೌಂಡರ್ ಎರಿಕ್ ಫ್ರೀಮ್ಯಾನ್ ನಿಧನ
10:20 PM Dec 15, 2020 | mahesh |
Advertisement
Udayavani is now on Telegram. Click here to join our channel and stay updated with the latest news.