Advertisement
ಶುಕ್ರವಾರ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಅಜ್ಜಾವರ ಮತ್ತು ಮಂಡೆಕೋಲಿನ ಗಡಿ ಭಾಗವಾದ ಡೆಂಜಿಗುರಿಯಲ್ಲಿ ಕಾಡಾನೆಗಳ ಹಿಂಡು ರಸ್ತೆಯಲ್ಲಿ ಕಂಡು ಬಂದಿತ್ತು. 7-8 ಆನೆಗಳು ಅಡ³ಂಗಾಯ ಭಾಗದ ಜನವಸತಿ ಪ್ರದೇಶದ ಬಳಿಯಲ್ಲೇ ಬೀಡು ಬಿಟ್ಟಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. Advertisement
Forest Area: ಮಂಡೆಕೋಲು: ಕಾಡಾನೆ ಹಿಂಡು ಓಡಾಟ
01:28 AM Aug 25, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.