Advertisement

Pakistan: ಮೊದಲ ಬಾರಿಗೆ “ಭುವನ ಸುಂದರಿ” ಸ್ಪರ್ಧೆಗೆ ಪಾಕ್‌ ಪ್ರವೇಶ

12:43 AM Sep 17, 2023 | Team Udayavani |

ಅಚ್ಚರಿಯ ಬೆಳವಣಿಗೆಯೆಂಬಂತೆ, ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕಿಸ್ಥಾನದ ಯುವತಿಯೊಬ್ಬರು “ಭುವನ ಸುಂದರಿ’ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಮಾಲ್ದೀವ್ಸ್‌ನಲ್ಲಿ ನಡೆದ ಮೊದಲ “ಮಿಸ್‌ ಯುನಿವರ್ಸ್‌ ಪಾಕಿಸ್ಥಾನ್‌’ ಸ್ಪರ್ಧೆಯಲ್ಲಿ ಮಾಡೆಲ್‌ ಎರಿಕಾ ರಾಬಿನ್‌(24) ವಿಜೇತರಾಗಿದ್ದು, ಇದೇ ವರ್ಷದ ನವೆಂಬರ್‌ನಲ್ಲಿ ಎಲ್‌ ಸಾಲ್ವಡಾರ್‌ನಲ್ಲಿ ನಡೆಯುವ 72ನೇ ಜಾಗತಿಕ ಭುವನ ಸುಂದರಿ ಸ್ಪರ್ಧೆಯಲ್ಲಿ ಪಾಕಿಸ್ಥಾನವನ್ನು ಪ್ರತಿನಿಧಿಸಲಿದ್ದಾರೆ.

Advertisement

ಕರಾಚಿಯ ಕ್ರಿಶ್ಚಿಯನ್‌ ಕುಟುಂಬದಲ್ಲಿ ಜನಿಸಿದ ಎರಿಕಾ, ಪಂಜಾಬ್‌ನ ಚಂಡೀಗಢದಲ್ಲಿ ಪದವಿ ಪೂರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next