Advertisement
ಈ ಹಿಂದೆ ರೊನಾಲ್ಡಿನೊ ಪ್ರತ್ಯೇಕವಾಗಿ ಎರಡು ಮದುವೆ ಆಗಿದ್ದರು. ಆದರೆ ಇದೀಗ ಏಕಕಾಲಕ್ಕೆ ಇನ್ನಿಬ್ಬರನ್ನು ವರಿಸಲಿದ್ದಾರೆ ಎಂದು ಬ್ರೆಜಿಲ್‌ನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಇದನ್ನು ರೊನಾಲ್ಡಿನೊ ತಳ್ಳಿ ಹಾಕಿದ್ದು, ವಿಶ್ವದ ಪ್ರತಿಯೊಬ್ಬರು ನನಗೆ ಈಗ ಕರೆ ಮಾಡುತ್ತಿದ್ದಾರೆ. ನಾನು ಮದುವೆಯಾಗುತ್ತಿಲ್ಲ. ಇದೊಂದು ದೊಡ್ಡ ಸುಳ್ ಸುದ್ದಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. Advertisement
ಏಕಕಾಲಕ್ಕೆ 2 ಮದುವೆ: ಸುಳ್ ಸುದ್ದಿ ಎಂದ ರೊನಾಲ್ಡಿನೊ
06:35 AM May 26, 2018 | |
Advertisement
Udayavani is now on Telegram. Click here to join our channel and stay updated with the latest news.