Advertisement

Asian Games ಫುಟ್‌ಬಾಲ್‌: ಸೌದಿ ವಿರುದ್ಧ ಭಾರತಕ್ಕೆ 0-2 ಸೋಲು

11:12 PM Sep 28, 2023 | Team Udayavani |

ಹ್ಯಾಂಗ್‌ಝೂ: ಉತ್ತಮ ಫಾರ್ಮ್ ನಲ್ಲಿರುವ ಸೌದಿ ಅರೇಬಿಯ ತಂಡವು ಪುರುಷರ ಫುಟ್‌ಬಾಲ್‌ ಸ್ಪರ್ಧೆಯ ಪ್ರಿ-ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಸವಾಲನ್ನು ದಿಟ್ಟವಾಗಿ ಎದುರಿಸಿ 2-0 ಗೋಲುಗಳಿಂದ ಸೋಲಿಸಿದೆ.

Advertisement

ಮೊಹಮ್ಮದ್‌ ಖಲೀಲ್‌ ಮಾರನ್‌ ಅವರ ಅವಳಿ ಗೋಲಿನ ನೆರವಿನಿಂದ ಸೌದಿ ತಂಡವು ಭರ್ಜರಿ ಗೆಲುವು ಸಾಧಿಸಿತು. ಈ ಫ‌ಲಿತಾಂಶದಿಂದಾಗಿ ಫ‌ುಟ್‌ಬಾಲ್‌ ಸ್ಪರ್ಧೆಯಲ್ಲಿ ಸುನೀಲ್‌ ಚೇತ್ರಿ ನೇತೃತ್ವದ ಭಾರತೀಯ ತಂಡದ ಅಭಿಯಾನ ಅಂತ್ಯಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next