Advertisement

ನಮ್ಕೀನ್‌ಗೆ ಹೊಸ ಲೇಬಲ್‌

10:10 AM Feb 14, 2020 | |

ಹೊಸದಿಲ್ಲಿ: ಇನ್ನು ಮುಂದೆ ಸ್ವೀಟ್‌ ಸ್ಟಾಲ್‌ ಮತ್ತು ಇತರ ಮಳಿಗೆಗಳಲ್ಲಿ ಮಾರಾಟ ಮಾಡುವ ಸ್ವೀಟ್‌, ಕುರುಕುಲು ತಿಂಡಿಗಳಿಗೆ ಹೊಸ ಮಾದರಿಯ ಲೇಬಲ್‌ ಇರಲಿದೆ. ಅದನ್ನು ಸಿದ್ಧಪಡಿಸುವ ವೇಳೆ ಸಕ್ಕರೆ, ಫ್ಯಾಟ್‌, ಉಪ್ಪು ಮತ್ತು ಇತರ ವಸ್ತುಗಳನ್ನು ಯಾವ ಪ್ರಮಾಣದಲ್ಲಿ ಬಳಕೆ ಮಾಡಲಾಗಿದೆ ಎಂಬುದನ್ನು ವಿವರಿಸುವ ಸೂಚಕ ಮುದ್ರಿತವಾಗಲಿದೆ.

Advertisement

ಫೆಡರೇಷನ್‌ ಆಫ್ ಸ್ವೀಟ್ಸ್‌ ಆ್ಯಂಡ್‌ ನಮ್‌ಕೀನ್‌ ಮ್ಯಾನ್ಯುಫ್ಯಾಕ್ಚರರ್ಸ್‌, ಭಾರತ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್ಎಸ್‌ಎಸ್‌ಎಐ) ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next