Advertisement
ಭಾರತೀಯ ಸ್ಟೇಟ್ ಬ್ಯಾಂಕ್ ಆಯೋಜಿಸಿದ್ದ ವಾರ್ಷಿಕ ವ್ಯಾಪಾರ ಮತ್ತು ಆರ್ಥಿಕ ಸಮಾವೇಶದಲ್ಲಿ ಮಾತನಾಡಿದ ಅವರು, “ಹೆಚ್ಚಿನ ಬಡ್ಡಿಯಿಂದ ಸಾಲಗಾರರಿಗೆ ಒತ್ತಡ ಹೆಚ್ಚಾಗುತ್ತಿದೆ. ಕೈಗಾರಿಕೆಗಳು ತಮ್ಮ ಸಾಮರ್ಥ್ಯ ಹೆಚ್ಚಿಸಲು ಬಯಸುವ ಈ ಸಂದರ್ಭದಲ್ಲಿ ಬ್ಯಾಂಕ್ ಬಡ್ಡಿ ಕೈಗೆಟಕುವಂತಿರಬೇಕು ಎಂದರು. ಅಲ್ಲದೇ ಸಾಲಗಾರರಿಗೆ ಅಸಮರ್ಪಕ ವಿಮಾ ಮಾರಾಟ ನಡೆಸುವ ಮೂಲಕ ಸಾಲದ ಮೌಲ್ಯ ಹೆಚ್ಚಿಸದಂತೆ ಬ್ಯಾಂಕುಗಳಿಗೆ ನಿರ್ಮಲಾ ಮನವಿ ಮಾಡಿದರು.
Advertisement
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
12:01 AM Nov 19, 2024 | |
Advertisement
Udayavani is now on Telegram. Click here to join our channel and stay updated with the latest news.