Advertisement

ಲಾಡ್ಜ್ ನಲ್ಲಿ ಜುಗಾರಿ: ಐವರ ಬಂಧನ

07:34 PM Aug 11, 2022 | Team Udayavani |

ಬ್ರಹ್ಮಾವರ: ಯಡ್ತಾಡಿಯ ಲಾಡ್ಜ್ ನಲ್ಲಿ ಬುಧವಾರ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ ಐವರನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಕಾರ್ತಿಕ್‌, ಕಿರಣ್‌, ವಿಟ್ಠಲ, ಸಂದೇಶ, ಶರಣ್‌ ಬಂಧಿತರು.  ಕಿರಣ್‌ ಮೊಗವೀರ ಪರಾರಿಯಾಗಿದ್ದಾನೆ.

ಆರೋಪಿಗಳಿಂದ 23,500 ರೂ. ನಗದು ಸ್ವಾಧೀನಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next