Advertisement
ಕಳೆದ ಮಾರ್ಚ್ ತಿಂಗಳಲ್ಲಿ ಫಿಚ್ ಸಂಸ್ಥೆಯು ಭಾರತದ ಜಿಡಿಪಿ ಪ್ರಗತಿ ದರವನ್ನು ಶೇ.6 ಎಂದು ಅಂದಾಜಿಸಿತ್ತು. ಆದರೆ, ಉತ್ಪಾದನೆ ಮತ್ತು ಮೂಲಸೌಕರ್ಯ ವೆಚ್ಚ ಹೆಚ್ಚಳ, ಬ್ಯಾಂಕುಗಳ ಸಾಲದಲ್ಲಾಗಿರುವ ಬೆಳವಣಿಗೆಯು ದೇಶದ ಅರ್ಥವ್ಯವಸ್ಥೆಗೆ ವರವಾಗಿ ಪರಿಣಮಿಸಿದೆ. ಇದೆಲ್ಲದರ ಪರಿಣಾಮವೆಂಬಂತೆ ಜಿಡಿಪಿ ಪ್ರಗತಿ ದರವೂ ಏರಿಕೆಯಾಗಲಿದೆ ಎಂದು ಫಿಚ್ ಸಂಸ್ಥೆ ಹೇಳಿದೆ. Advertisement
ಜಿಡಿಪಿ ಪ್ರಗತಿ ದರದ ನಿರೀಕ್ಷೆ ಹೆಚ್ಚಳ: ಶೇ.6.3ಕ್ಕೇರುವ ಸಾಧ್ಯತೆ
07:07 PM Jun 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.