Advertisement
ಅಮೃತೇಶ್ವರೀ ಹೆಸರಿನ ಬೋಟ್ ಅಪಘಾತ ಕ್ಕೀಡಾಗಿದ್ದು, ಅದು ಮರಳಿನಲ್ಲಿ ಹೂತು ಹೋದ ಪರಿಣಾಮ ಎಂಜಿನ್ ರೂಮಿನ ತಳಭಾಗದಲ್ಲಿ ಮರಳು ಮತ್ತು ನೀರು ಸೇರಿಕೊಂಡಿದೆ. ಬೋಟಿನ ತಳಭಾಗದ ಹಲಗೆ ಮತ್ತು ಫೈಬರ್ ಜಖಂಗೊಂಡಿದ್ದು, ಸುಮಾರು 20 ಲ. ರೂ. ನಷ್ಟ ಅಂದಾಜಿಸಲಾಗಿದೆ.ಈ ಸಂಬಂಧ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.