Advertisement
ಎಕ್ಸ್(ಟ್ವಿಟರ್)ನಲ್ಲಿ ಇಸ್ರೋ ಚಂದ್ರನ ಫೋಟೋವನ್ನು ಹಂಚಿಕೊಂಡಿದ್ದು, ಇದು ನೌಕೆ ಕಕ್ಷೆ ಪ್ರವೇಶಿಸಿದ ಸಂದರ್ಭದಲ್ಲಿ ಸೆರೆಹಿಡಿಯಲಾದ ಫೋಟೋ ಎಂದಿದೆ.
Related Articles
Advertisement
ಚಂದ್ರನ ಕಾರ್ಯಾಚರಣೆಯು ಇಲ್ಲಿಯವರೆಗೆ ಸುಗಮವಾಗಿದೆ ಮತ್ತು ವಿಕ್ರಮ್ ಲ್ಯಾಂಡರ್ ಈ ತಿಂಗಳ ಕೊನೆಯಲ್ಲಿ ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ಸುಗಮವಾಗಿ ಲ್ಯಾಂಡಿಂಗ್ ಮಾಡುವ ನಿರೀಕ್ಷೆಯಿದೆ ಎನ್ನಲಾಗಿದೆ.
ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವಕ್ಕೆ ಸಂಕೀರ್ಣವಾದ 41 ದಿನಗಳ ಪ್ರಯಾಣಕ್ಕಾಗಿ ಉಡಾವಣೆಯಾದ 22 ದಿನಗಳ ನಂತರ ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ.
ಇದನ್ನು ಓದಿ: Hydarabad: ಮಾಜಿ ನಕ್ಸಲ್ ನಾಯಕ, ಕ್ರಾಂತಿಕಾರಿ ಗೀತೆಗಳಿಗೆ ಹೆಸರಾದ ಗದ್ದರ್ ನಿಧನ