Advertisement
ರಾಜು ಅವರ ಹೊಲದ ಪಕ್ಕದ ಹೊಲದಲ್ಲಿ ಹಾಕಿರುವ ಬೆಂಕಿ ಬಿಸಿಲ ಧಗೆಯಿಂದ ಇವರ ಹೊಲಕ್ಕೆ ಆವರಿಸಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಕೂಡಲೇ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದ್ದು ಭಾರೀ ಅನಾಹುತ ತಪ್ಪಿದೆ. Advertisement
ಬೆಂಕಿ ಅವಘಡ: 5 ಲಕ್ಷಕ್ಕೂ ಹೆಚ್ಚು ನಷ್ಟ
05:11 PM Feb 18, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.